   ಮೂಲದೊಡನೆ ಪರಿಶೀಲಿಸಿ

ಕಾಮಧೇನು 2

 'ಪ್ರUತಿ ಸಮೃದ್ಧಿ ಸಂಸ್ಕøತಿ' ಈ ಧ್ಯೇಯ ವಾಕ್ಯ ಹೊಂದಿದ್ದ ಕೃಷಿವಿಚಾರಗಳಿU ಮೀಸಲಾಗಿದ್ದ ಮಾಸಿಕೆ. ಕೌಜಲಗಿ ಹಣಮಂತರಾವ್ ಸ್ಮಾgಕನಿಧಿಯಿಂದ 1958g ಆಗಸ್ಟಿನಲ್ಲಿ ಆgಂsÀವಾಯಿತು. ಕೃಷಿಕರನ್ನು ಪ್ರಗತಿಪgರನ್ನಾಗಿ ಮಾಡುವುದು, ಅವರಲ್ಲಿ ಶಾಸ್ತ್ರೀಯ ದೃಷ್ಟಿಕೋನವನ್ನು ಬೆಳೆಸುವುದು, ಶಾಸ್ತ್ರೀಯ ಕೃಷಿvಂತ್ರವನ್ನು ಅನುಸರಿ ಸಮೃದ್ಧ ಬೆಳೆ ಬೆಳೆಸುವ ಬಗ್ಗೆ ಅವರಿಗೆ ಸಲಹೆ ಮತ್ತು ಅನುಭವ ಕಥನಗಳನ್ನು ಒzಗಿಸುವುದು, ನಾಡಿನಲ್ಲೂ ವಿದೇಶಗಳಲ್ಲೂ ಕೃಷಿgಂUದಲ್ಲಿ ನಡೆದ ಪ್ರಯೋUಗಳ ಪರಿಚಯ ವiಡಿಕೊಡುವುದು, ಜೊತೆಗೆ ಬಿಡುವಿನ ಸಮಯದಲ್ಲಿ ಓದಲು ಸರಸ ಸಾಹಿತ್ಯ ಒದಗಿಸುವುದು-ಇವು ಈ ಪತ್ರಿಕೆಯ ಉದ್ದೇಶಗಳು. ಡಿಮೈ ಚತುರ್ಥಾPgz 48 ಪುಟಗಳ ಈ ಪತ್ರಿಕೆಯ ಸಂಪಾದಕರಾಗಿದ್ದವರು gಂಗನಾx ದಿವಾPg. ಡಿ ಸಂಚಿಕೆಯ ಬೆಲೆ 50 ಪೈ. ವಾರ್ಷಿಕ ಚಂz ರೂ. 5.

 ಪ್ರUತಿಪರ ರೈತರ ಅನುಭವ ಕಥನ, ದುಡಿದು ಪqದವರು, ಕೃಷಿಯಲ್ಲಿ ನೀವು ಅರಿತಿರಬೇPದುದು-ಮೊದಲಾz ಶೀರ್ಷಿಕೆಗಳ ಅಡಿಯಲ್ಲಿ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಲೇಖನಗಳು ಆಕರ್ಷವಾಗಿದ್ದುವು. ಅಲ್ಲz ಕೃಷಿgಂUದಲ್ಲಿ ಕಾಲಕಾಲಕ್ಕೆ ಅನುಸರಿಸಬೇPz ರಿತಿನೀತಿಗಳ ತಿಳಿವಳಿಕೆಯನ್ನೂ ಕೊಡಲಾಗುತಿತ್ತು. ಇzರಿಂzಗಿ 'ಕಾಮಧೇನು' ಎಂ ಹೆಸರು ಅzಕ್ಕೆ ಅನ್ವರ್ಥವಾಗಿ ಪರಿಣಮಿಸಿತು. ಸಾಹಿತಿ ರಾವ್‍ಬಹದ್ದೂರರು ಈ ಪತ್ರಿಕೆಯಲ್ಲಿ 'ಒಡೆz ಕನ್ನಡಿ' ಎಂಬ ಶೀರ್ಷಿPಯಲ್ಲಿ ಬರೆಯುತಿದ್ದ ಕxಗಳು ಹಳ್ಳಿUg ಜೀವನದಲ್ಲಿ ರುವ ನಾನಾ ಸಮಸ್ಯೆಗಳ ಮೇಲೆ ಕ್ಷ-ಕಿರಣ ಬೀರುತಿದ್ದುವು. ಜೊvU ಅನ್ಯಭಾಷೆಗಳ ಉತ್ತಮ ಕxಗಳನ್ನೂ ಪತ್ರಿಕೆ ಪ್ರಕಟಿಸುತ್ತಿತ್ತು. ದನಗಳ ಪಾಲನೆ, ಪೋಷಣೆ, ಅವುಗಳ ರೋUರುಜಿನಗಳ ನಿವಾgu-ಮೊದಲಾz ವಿಷಯಗಳನ್ನು ಕುರಿತ ಲೇಖನಗಳು ಉಪಯುಕ್ತವಾಗಿದ್ದುವು. ಮೊದಲ ಕೆಲವು ಸಂಚಿಕೆಗಳ ಮುಖಪತ್ರ ತ್ರಿವಣದಲ್ಲಿ ಮುದ್ರಿತವಾಗುತಿತ್ತು. ಈ ಪತ್ರಿಕೆಯನ್ನು ನಿಧಿಯವರು 1963g ಮಾರ್ಚಿಯ ವgU ನಡೆಸಿ ರಸಿಯ ಒಂದು ಸಂಸ್ಥೆU ಒಪ್ಪಿಸಿzರು. ಸ್ವಲ್ಪ ಕಾಲವಾದ ಮೇಲೆ ಅದು ಮತ್ತೆ ಹಸ್ತಾಂvgಗೊಂಡಿತಲ್ಲದೆ ಅದರ ಹೆಸರೂ ಬದಲಾಯಿತು. ರೈತರಿಗೆ ತುಂಬ ಉಪಯುಕ್ತವಾಗಿದ್ದರೂ ಈ ಪತ್ರಿಕೆಯ ಪ್ರಸಾರ 1,500ಕ್ಕೆ ಮಿಕ್ಕಿರಲಿಲ್ಲ. ಪತ್ರಿಕೆಯ ಲೇಖಕರಿU ಸಂಭಾವನೆ ಕೊಡಲಾಗುತಿತ್ತು.

       (ಎಸ್.ವಿ.ಪಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ